ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2025–26: SC/ST ವಿದ್ಯಾರ್ಥಿಗಳಿಗೆ ಅರ್ಜಿ ಅವಧಿ ವಿಸ್ತರಣೆ
ಶಿಕ್ಷಣ ಮುಂದುವರಿಸಲು ಹಣದ ಕೊರತೆ ದೊಡ್ಡ ಅಡ್ಡಿಯಾಗುತ್ತಿರುವ ಕುಟುಂಬಗಳು ಇನ್ನೂ ಸಾವಿರಾರು ಇವೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿವೇತನವೇ ಓದಿನ ಆಧಾರ. ಈ ಹಿನ್ನಲೆಯಲ್ಲಿ ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2025–26ಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳಿಗೆ 15 ಮಾರ್ಚ್ 2026 ಕೊನೆಯ ದಿನಾಂಕ ಎಂದು ಸ್ಪಷ್ಟಪಡಿಸಲಾಗಿದೆ. ಈ ಪ್ರಕಟಣೆ ಯಾರಿಗೆ ಮಾತ್ರ ಅನ್ವಯಿಸುತ್ತದೆ? ಈ ದಿನಾಂಕ ವಿಸ್ತರಣೆ Social Welfare Department ಅಡಿಯಲ್ಲಿ … Read more