BSNL Recruitment 2026: ಅರ್ಜಿ ಕೊನೆಯ ದಿನಾಂಕ ವಿಸ್ತರಣೆ Senior Executive Trainee ಹುದ್ದೆಗಳ ಪ್ರಮುಖ ಅಪ್‌ಡೇಟ್
ಭಾರತ ಸರ್ಕಾರದ ಸಾರ್ವಜನಿಕ ವಲಯದ ಪ್ರಮುಖ ಟೆಲಿಕಾಂ ಸಂಸ್ಥೆಯಾದ BSNL (Bharat Sanchar Nigam Limited) 2026ರ Senior Executive Trainee (SET) ನೇಮಕಾತಿ ಕುರಿತು ಮಹತ್ವದ ಅಪ್‌ಡೇಟ್ ಪ್ರಕಟಿಸಿದೆ. ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಕಡಿಮೆ ಇದ್ದುದರಿಂದ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಸಿಕ್ಕಿದ್ದು ಅರ್ಜಿ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ನೇಮಕಾತಿ ಮುಖ್ಯವಾಗಿ Telecom ಮತ್ತು Finance ವಿಭಾಗಗಳ Senior Executive Trainee … Read more