KCET 2026: ಅರ್ಜಿ ಹಾಕಿದ್ರಾ? ಮಾರ್ಚ್ 30ರವರೆಗೆ ತಿದ್ದುಪಡಿ ಅವಕಾಶ ಇದೆ – ಆದರೆ ಕೊನೆ ದಿನಾಂಕ ವಿಸ್ತರಣೆ ಇಲ್ಲ

KCET 2026 Correction window update

ಸ್ನೇಹಿತರೇ, UGCET ಅಥವಾ KCET 2026ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದೀರಾ? ಅರ್ಜಿ ಹಾಕಿದ್ಮೇಲೆ “ಯಾವುದಾದ್ರೂ ತಪ್ಪು ಆಗಿದೆಯಾ?” ಅನ್ನೋ ಅನುಮಾನ ಬರುವುದು ಸಹಜ. ಅದಕ್ಕಾಗಿಯೇ KEA ಈಗ ಒಂದು ಮುಖ್ಯ ಅವಕಾಶ ನೀಡಿದೆ. ಅರ್ಜಿಯಲ್ಲಿ ಆಗಿರುವ ದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಮಾರ್ಚ್ 30ರವರೆಗೆ ಸಮಯ ನೀಡಲಾಗಿದೆ. ಇದು ಹೊಸ ಅರ್ಜಿ ಹಾಕೋ ಅವಕಾಶ ಅಲ್ಲ. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಅವಕಾಶ ಅನ್ವಯವಾಗುತ್ತದೆ ಅನ್ನೋದನ್ನ ಮೊದಲೇ ನೆನಪಿಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ದಿನಾಂಕಗಳಲ್ಲಿ … Read more