PM Yashasvi Scholarship 2026: 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 1.25 ಲಕ್ಷ ರೂಪಾಯಿ ವರೆಗೆ ವಿದ್ಯಾರ್ಥಿವೇತನ!
ಕನ್ನಡದ ಪ್ರಿಯ ಓದುಗರೇ, ನಿಮ್ಮ ಮಗ ಅಥವಾ ಮಗಳು 9ನೇ ತರಗತಿಗೆ ಅಥವಾ 11ನೇ ತರಗತಿಗೆ ಬಡತನದ ಕಾರಣ ಮುಂದೆ ಓದಲು ಆಗುವುದಿಲ್ಲವಲ್ಲಾ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ. ಕೇಂದ್ರ ಸರ್ಕಾರವು OBC, EBC ಮತ್ತು DNT (ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟು) ವರ್ಗಗಳ ಬಡ ಮತ್ತು ಬುದ್ಧಿವಂತ ವಿದ್ಯಾರ್ಥಿಗಳಿಗಾಗಿ “ಪ್ರಧಾನಮಂತ್ರಿ ಯಶಸ್ವೀ ಸ್ಕಾಲರ್ಶಿಪ್ ಯೋಜನೆ” ಅನ್ನು ನಡೆಸುತ್ತಿದೆ. ಈ ಯೋಜನೆಯ ವಿಶೇಷತೆ ಏನು ಗೊತ್ತಾ? ವಿದ್ಯಾರ್ಥಿಯು 9ನೇ ತರಗತಿಯಲ್ಲಿದ್ದರೆ ಸುಮಾರು 75,000 ರೂಪಾಯಿ … Read more