RRB Group D Recruitment 2026: 22195 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ!
ಭಾರತೀಯ ರೈಲ್ವೆ ಉದ್ಯೋಗಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ ಬಂದಿದೆ. ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ (RRB) ಪ್ರಕಟಿಸಿರುವ CEN No. 09/2025 22195 ಹುದ್ದೆಗಳ ಅಧಿಸೂಚನೆಗೆ ಸಂಬಂಧಿಸಿದಂತೆ ಮತ್ತೊಮ್ಮೆ ತಿದ್ದುಪಡಿ ಪ್ರಕಟಿಸಲಾಗಿದೆ. ಇದು ಸಾಮಾನ್ಯ ತಿದ್ದುಪಡಿ ಅಲ್ಲ – RRB Group D Recruitment 2026 (ಲೆವೆಲ್-1 22195 ಹುದ್ದೆಗಳ) ಅರ್ಜಿ ಸಲ್ಲಿಕೆ ದಿನಾಂಕವನ್ನು ಅಧಿಕೃತವಾಗಿ ವಿಸ್ತರಿಸಲಾಗಿದೆ. ಯಾವ ನೇಮಕಾತಿ ಇದು? ಈ ಮೊದಲು ತಿದ್ದುಪಡಿ ಸಂಖ್ಯೆ 1, 2 ಮತ್ತು 3 ಮೂಲಕ ಕೆಲವು … Read more